ಶಶಿ ಮತ್ತು ಕವಿತಾ ನಡುವೆ ನಿನ್ನೆ 'ಬಿಗ್ ಬಾಸ್' ಮನೆಯಲ್ಲಿ ಜಟಾಪಟಿ ನಡೆದಿದೆ. 'ಬಿಗ್ ಬಾಸ್ ನಗರ' ಟಾಸ್ಕ್ ನಲ್ಲಿ ನಿಯಮಗಳ ಬಗ್ಗೆ ಸರಿಯಾಗಿ ತಿಳಿದುಕೊಳ್ಳದ ಶಶಿ ವಿರುದ್ಧ ಕವಿತಾ ಗೌಡ ಗರಂ ಆಗಿದ್ದಾರೆ.
Between Shashi and Kavita yesterday, the brawl broke out in the 'Big Boss' house. Kavita Gowda opposes Shashi not knowing the rules at 'Big Boss Nagar' task